Sunday, September 24, 2017

1.ಗೋಸೇವಾ ವರ್ಲ್ಡ್ ಪ್ರಾರಂಭದ ಸಲುವಾಗಿ-GWK

1.ಗೋಸೇವಾ ವರ್ಲ್ಡ್ ಪ್ರಾರಂಭದ ಸಲುವಾಗಿ:

# " ಹಸು ಮತ್ತು ಎತ್ತುಗಳನ್ನು ಕಾಪಾಡುವ ಸಲುವಾಗಿಯೇ  ಗೋಸೇವಾ ವರ್ಲ್ಡ್ ಪ್ರಾರಂಭಿಸಲಾಗಿದೆ"  ( ಯಾವುದನ್ನು ರೈತರ ಬೆನ್ನೆಲುಬು ಎಂದು ಕರೆಯುತ್ತೇವೆಯೋಗೋಸೇವಾ ವರ್ಲ್ಡ್ ಪರಿಕಲ್ಪನೆಯು ಎಲ್ಲಾ ತೊಂದರೆಗಳನ್ನು ಕೊನೆಗೊಳಿಸುತ್ತದೆ.  ಅದು ಎಲ್ಲರಿಗೂ ಹಸಿರು ಪ್ರಪಂಚವನ್ನು ನೀಡುತ್ತದೆ.

# ನಮ್ಮ ಸೈನಿಕರು ಇಡೀ ದೇಶವನ್ನು ರಕ್ಷಿಸಲು ಮತ್ತು ಶಾಂತಿಯಿಂದಿರಲು ೨೪* ಎಲ್ಲವನ್ನು ತ್ಯಾಗ ಮಾಡುತ್ತಾರೆ.  ಅದೇ ರೀತಿ, ಎಲ್ಲರಿಗೂ ಆಹಾರವನ್ನು ನೀಡುವ ನಮ್ಮ ರೈತರಿಗೆ ಹಸು ಮತ್ತು ಎತ್ತುಗಳು ಪ್ರಬಲ ಬೆಂಬಲ ನೀಡುತ್ತವೆ.

# ಪ್ರತಿದಿನ ನಮಗೆ ಆಹಾರ ದೊರಕುತ್ತಿದೆಯೆಂದರೆ ಅದು ನಮ್ಮ ರೈತರಿಂದ.  ಅದೇ ರೀತಿ, ಹಸು/ಗೋಮಾತಾದಿಂದ ಸಿಗುವ ಉತ್ಪನ್ನಗಳನ್ನು ಬಳಸದೇ ನಮ್ಮ ಯಾವ ದಿನವೂ ಕೊನೆಯಾಗುವುದಿಲ್ಲ.


# "ಪ್ರಾಣಿಗಳು ನಮ್ಮ ದೇಶದ ಹಿರಿಮೆಯ ಅಳತೆಗೋಲಾಗಿವೆ ಮತ್ತು ಅವುಗಳನ್ನು ನೆಡೆಸಿಕೊಳ್ಳುವ ದಾರಿಯು ನೈತಿಕ ಕಾರ್ಯವಾಗಬೇಕು.  ನಮ್ಮನ್ನು ರಕ್ಷಿಸುತ್ತಿರುವ ಹಸುವನ್ನು ನಾವು ರಕ್ಷಿಸುತ್ತಿಲ್ಲ.  ಅಂದರೆ ಎಲ್ಲಾ ಜೀವಗಳನ್ನು ರಕ್ಷಿಸುವಲ್ಲಿ ನಾವು ಅಸಾಯಕ ಮತ್ತು ಬಲಹೀನರಾಗಿದ್ದೇವೆ." ----ಮಹಾತ್ಮ ಗಾಂಧಿ

2.ಗೋಸೇವಾ ವರ್ಲ್ಡ್ ಹೇಗೆ ಉಗಮವಾಯಿತು? ಇದರ ಉದ್ದೇಶ ಮತ್ತು ಗುರಿಗಳೇನು?

3. ಗೋಸೇವಾ ವರ್ಲ್ಡ್ ಯೋಜನೆಯ ಪ್ರಮುಖ ಅಂಶಗಳು

4. ಗೋಸೇವಾ ವರ್ಲ್ಡ ಎಲ್ಲರಿಗೂ ಏಕೆ ಬೇಕು?

5. ಪ್ರಾಮಾಣಿಕ ಧನ್ಯವಾದಗಳೊಂದಿಗೆ

6. ನಾನು ಸ್ವತಂತ್ರನಾಗಿದ್ದರೆ ಏಕೆ ಬೆಂಬಲ ನೀಡಬೇಕು?

No comments: